Sudeep's phantom movie welcome sandalwood star | SUDEEP | PHANTOM | ANUP BANDARI | SANDALWOOD

2019-12-14 17,301

ಬಹುನಿರೀಕ್ಷೆಯ ಬಹುಕೋಟಿಯ 'ಫ್ಯಾಂಟಮ್' ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಕಿಚ್ಚ ಸುದೀಪ್ ಬಿಟ್ಟರೆ ಚಿತ್ರಕ್ಕೆ ಸ್ಟಾರ್ ಕಾಸ್ಟ್ ಇನ್ನೂ ಫೈನಲ್ ಆಗಿರಿಲ್ಲ. ಆದರೀಗ ಚಿತ್ರಕ್ಕೆ ಸ್ಯಾಂಡಲ್ ವುಡ್ ನ ಮತ್ತೊರ್ವ ನಟ ಎಂಟ್ರಿ ಕೊಟ್ಟಿದ್ದಾರೆ

Kannada actor Nirup Bhandari entered to Sudeep starrer Phantom movie, This movie will be directed By Anup Bhandari.

Videos similaires